ದಿನಾಂಕ : ೧೯-೨-೨೨, ವಾರ: ಶನಿವಾರ, ತಿಥಿ : ತೃತೀಯ, ನಕ್ಷತ್ರ : ಉತ್ತರ ಫಾಲ್ಗುಣಿ
ಹಣಕಾಸಿನ ತೊಂದರೆ ಇರದು. ಅನಗತ್ಯ ಖರ್ಚು ಬೇಡ. ದೇವಿಯ ಆರಾಧಿಸಿ.
ಮಾತಿನಲ್ಲಿ ಹಿಡಿತವಿಟ್ಟುಕೊಳ್ಳಿ. ಸಮಾಧಾನದಿಂದ ಇರಿ. ಹನುಮನ ನೆನೆಯಿರಿ.

ಕೌಟುಂಬಿಕ ನೆಮ್ಮದಿ ಇರಲಿದೆ. ಸಂತಸ. ವಿಷ್ಣು ಸಹಸ್ರನಾಮ ಪಠಿಸಿ.
ಕಠಿಣ ಪರಿಶ್ರಮದಿಂದ ಯಶಸ್ಸು. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಶಿವನ ನೆನೆಯಿರಿ.
ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಅಡೆ ತಡೆಗಳಿಲ್ಲದೆ ಕೆಲಸದಲ್ಲಿ ಯಶಸ್ಸು. ರುದ್ರಾಭಿಷೇಕ ಮಾಡಿ.
ಅನಾರೋಗ್ಯ ಸಾಧ್ಯತೆ. ಕಾಳಜಿ ಅಗತ್ಯ. ರಾಮ ಜಪ ಮಾಡಿ.

ಕೋಪ ಬೇಡ. ಸಹೋದ್ಯೋಗಿಗಳೊಂದಿಗೆ ಸಾಮರಸ್ಯದಿಂದಿರಿ. ಹನುಮನ ನೆನೆಯಿರಿ.
ನಿರೀಕ್ಷಿತ ಫಲಿತಾಂಶ ಸಿಗಲಿದೆ. ಉಲ್ಲಾಸದಾಯಕ ದಿನ. ನಾಗಾರಾಧನೆ ಮಾಡಿ.
ಯಾವುದೇ ನಿರ್ಧಾರ ತೆಗೆದುಕೊಳ್ಳುವ ವೇಳೆ ಎಚ್ಚರಿಕೆಯ ಹೆಜ್ಜೆ ಇಡಿ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಶನಿದೇವನ ನೆನೆಯಿರಿ.
ಮನೆಯಲ್ಲಿ ಕಿರಿ ಕಿರಿ ಇರಲಿದೆ. ಅನಾವಶ್ಯಕ ವಿಚಾರಗಳು ಬೇಡ. ಹನುಮನ ನೆನೆಯಿರಿ.

ಕುಟುಂಬ ಜೀವನ ಉತ್ತಮವಾಗಿರಲಿದೆ. ಆರೋಗ್ಯದ ಕಾಳಜಿ ಅಗತ್ಯ. ನಾಗಾರಾಧನೆ ಮಾಡಿ.
ಆರ್ಥಿಕ ಲಾಭ ಪಡೆಯುವತ್ತ ಗಮನ ಹರಿಸಿ. ಕಠಿಣ ಶ್ರಮದ ಅಗತ್ಯ. ನಾರಾಯಣನ ನೆನೆಯಿರಿ.

