ಬೆಂಗಳೂರು : ಪ್ರೊ ಕಬ್ಬಡ್ಡಿ ಫೈನಲ್ ನಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ದಬಾಂಗ್ ದಿಲ್ಲಿ 37-36 ಅಂಕಗಳಿಂದ ಗೆದ್ದು ಕೊಂಡಿದೆ. ಇಂದು ನಡೆದ ರೋಚಕ ಪಂದ್ಯದಲ್ಲಿ ದಿಲ್ಲಿ ದಬಾಂಗ್ ಚಾಂಪಿಯನ್ ಪ್ರಶಸ್ತಿ ಗೆದ್ದಿಕೊಂಡಿದೆ.
ದಿಲ್ಲಿ ದಬಾಂಗ್ ಇದೇ ಮೊದಲ ಬಾರಿಗೆ ಪ್ರೋ ಕಬಡ್ಡಿ ಪ್ರಶಸ್ತಿ ಗೆದ್ದುಕೊಂಡಿದೆ. 4ನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದ್ದ ಪಾಟ್ನಾ ಪೈರೇಟ್ಸ್ ಗೆ ನಿರಾಸೆಯಾಗಿದೆ.
Advertisement. Scroll to continue reading.