Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೨-೩-೨೨, ವಾರ: ಬುಧವಾರ, ನಕ್ಷತ್ರ : ಶತಭಿಷಾ, ತಿಥಿ : ಅಮಾವಾಸ್ಯೆ

ಧಾರ್ಮಿಕ ಕಾರ್ಯಗಳತ್ತ ಆಸಕ್ತಿ. ಮನೆಯಲ್ಲಿ ಶಾಂತಿ, ನೆಮ್ಮದಿ ಇರಲಿದೆ. ರಾಮನ ನೆನೆಯಿರಿ.

ಪ್ರಗತಿ ಸಾಧಿಸುವಿರಿ. ಕೌಟುಂಬಿಕ ಬೆಂಬಲ ಸಿಗಲಿದೆ. ನಾಗಾರಾಧನೆ ಮಾಡಿ.

Advertisement. Scroll to continue reading.

ಶುಭ ದಿನ. ಯಶಸ್ಸು ನಿಮ್ಮದಾಗಲಿದೆ. ಶಿವನ ಆರಾಧಿಸಿ.

ಅಧಿಕ ಖರ್ಚು. ಆರೋಗ್ಯದ ಕಾಳಜಿಯೂ ಅಗತ್ಯ. ನೆನೆಯಿರಿ.

ಕೆಲಸದ ವಿಚಾರದಲ್ಲಿ ಎಚ್ಚರ ವಹಿಸಿ. ಕಠಿಣ ಶ್ರಮದ ಅಗತ್ಯವಿದೆ. ವಿಷ್ಣುವನ್ನು ನೆನೆಯಿರಿ.

ಕೆಲಸದ ವಿಚಾರದಲ್ಲಿ ಬದಲಾವಣೆ ಕಾಣುವಿರಿ. ಯಶಸ್ಸು. ಅಧಿಕ ಖರ್ಚು ತಪ್ಪಿಸಿ. ರಾಮನ ನೆನೆಯಿರಿ.

Advertisement. Scroll to continue reading.

ಕೌಟುಂಬಿಕ ನೆಮ್ಮದಿ. ಉತ್ತಮ ಅವಕಾಶ ಸಿಗಲಿದೆ. ಮಂಜುನಾಥನ ನೆನೆಯಿರಿ.

ಕುಟುಂಬದ ಸದಸ್ಯರೊಂದಿಗೆ ಸಾಮರಸ್ಯದಿಂದ ಇರಿ. ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ಶಿವನ ಆರಾಧಿಸಿ.

ನಿರೀಕ್ಷಿತ ಫಲಿತಾಂಶ. ನಿಮ್ಮ ಪಾಲಿಗೆ ಸುದಿನ. ಶನೈಶ್ಚರನ ನೆನೆಯಿರಿ.

ಅಧಿಕ ಖರ್ಚು ಇರಲಿದೆ. ಬಯಸಿದ ಅವಕಾಶ ಒದಗಿ ಬರಲಿದೆ. ಗಣಪನ ನೆನೆಯಿರಿ.

Advertisement. Scroll to continue reading.

ತಾಳ್ಮೆಯಿಂದ ಇರುತ್ತೀರಿ. ಆರೋಗ್ಯ ಹದಗೆಡಲಿದೆ. ವಿಶ್ರಾಂತಿ ಅಗತ್ಯ. ರಾಯರ ಆರಾಧಿಸಿ.

ಕೌಟುಂಬಿಕ ನೆಮ್ಮದಿ ಇರಲಿದೆ. ಹಣಕಾಸು ತೊಂದರೆ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!