Connect with us

Hi, what are you looking for?

Diksoochi News

Uncategorized

ಪಂದ್ಯದ ವೇಳೆಯೇ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ನಂಗಲ್ ಅಂಬಿಯನ್ ರನ್ನು ಗುಂಡಿಕ್ಕಿ ಹತ್ಯೆ!

3

ಜಲಂಧರ್ : ಪಂಜಾಬ್‌ನ ಮಲ್ಲಿಯನ್‌ನಲ್ಲಿ ಪಂದ್ಯದ ವೇಳೆ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ನಂಗಲ್ ಅಂಬಿಯನ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಜಲಂಧರ್‌ನ ಮಾಲಿಯನ್ ಗ್ರಾಮದಲ್ಲಿ ಕಬಡ್ಡಿ ಕಪ್‌ ನಡೆಯುತ್ತಿತ್ತು. ಸಂಜೆ 6 ಗಂಟೆಗೆ ಸಂದೀಪ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಕಬಡ್ಡಿ ಆಟಗಾರನ ಮೇಲೆ ಹಲ್ಲೆ ನಡೆಸಿದ ಗೂಂಡಾಗಳು ಸುಮಾರು 12 ಮಂದಿ ಇದ್ದರು ಎನ್ನಲಾಗಿದೆ. ನಂಗಲ್ ವೃತ್ತಿಪರ ಕಬಡ್ಡಿ ಆಟಗಾರನಾಗಿದ್ದು, ಒಂದು ದಶಕಕ್ಕೂ ಹೆಚ್ಚು ಕಾಲ ಕಬಡ್ಡಿ ಜಗತ್ತನ್ನು ಆಳಿದ್ದಾರೆ. ಪಂಜಾಬ್ ಹೊರತುಪಡಿಸಿ ಕೆನಡಾ, ಯುಎಸ್‌ಎ, ಯುಕೆಗಳಲ್ಲಿ ಆಡಿ ಸಾಕಷ್ಟು ಹೆಸರು ಗಳಿಸಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!