ದಿನಾಂಕ : ೧೬-೩-೨೨, ವಾರ : ಬುಧವಾರ, ತಿಥಿ : ತ್ರಯೋದಶೀ, ನಕ್ಷತ್ರ : ಫಾಲ್ಗುನ
ಕೆಲಸದತ್ತ ಗಮನವಿರಲಿ. ಯಶಸ್ಸು ನಿಮ್ಮದಾಗಲಿದೆ. ನಾರಾಯಣನ ನೆನೆಯಿರಿ.
ಕಚೇರಿಯ ಕೆಲಸಗಳಲ್ಲಿ ಎಚ್ಚರಿಕೆಯಿಂದ ಇರಿ. ವಿದ್ಯಾರ್ಥಿಗಳಿಗೆ ಶುಭದಿನ. ನಾಗಾರಾಧನೆ ಮಾಡಿ.

ನಿಮಗೆ ಇಂದು ಶುಭದಿನ. ಆದಾಯದಲ್ಲಿ ಹೆಚ್ಚಳ. ಗುರುಪೂಜೆ ಮಾಡಿ.
ಹಣಕಾಸು ತೊಂದರೆ. ಅಧಿಕ ಖರ್ಚು. ಹನುಮನ ನೆನೆಯಿರಿ.
ಕೌಟುಂಬಿಕ ಶಾಂತಿ, ನೆಮ್ಮದಿ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ನಾಗಾರಾಧನೆ ಮಾಡಿ.
ಕುಟುಂಬದಲ್ಲಿ ಸಂಭ್ರಮ. ಅವಿವಾಹಿತರಿಗೆ ಕಂಕಣ ಭಾಗ್ಯ. ಗಣೇಶನ ನೆನೆಯಿರಿ.

ಕೆಲಸದಲ್ಲಿ ಯಶಸ್ಸು. ಆರೋಗ್ಯ ಸ್ಥಿತಿ ಸುಧಾರಿಸಲಿದೆ. ರಾಮನ ನೆನೆಯಿರಿ.
ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಿರಿ. ಹಣಕಾಸು ಸ್ಥಿತಿ ಉತ್ತಮ. ನಾಗಾರಾಧನೆ ಮಾಡಿ.
ಉತ್ತಮ ದಿನ. ಸಂಗಾತಿಯೊಂದಿಗೆ ಸಾಮರಸ್ಯ ಸಾಧಿಸಿ. ರಾಯರ ನೆನೆಯಿರಿ.
ಯಾವುದೇ ನಿರ್ಧಾರ ತೆಗೆದುಕೊಳ್ಳುವ ವೇಳೆ ಎಚ್ಚರ ವಹಿಸಿ. ಒತ್ತಡದ ದಿನ. ಶಿವಾರಾಧನೆ ಮಾಡಿ.

ಮನೆಯ ಸದಸ್ಯರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಕೆಲಸಕ್ಕೆ ಸಂಬಂಧಪಟ್ಟಂತೆ ಉನ್ನತ ಸ್ಥಾನ ಪ್ರಾಪ್ತಿ. ದುರ್ಗೆಯ ನೆನೆಯಿರಿ.
ಹಣಕಾಸು ಸ್ಥಿತಿ ಸುಧಾರಿಸಲಿದೆ. ಮನೆಯ ವಾತಾವರಣ ಉತ್ತಮವಾಗಿರಲಿದೆ. ನಾಗಾರಾಧನೆ ಮಾಡಿ.

