Connect with us

Hi, what are you looking for?

Diksoochi News

ಕರಾವಳಿ

ಪೆರ್ಡೂರು : ಬೆಳ್ಳಂಪಳ್ಳಿ ಶ್ರೀಬಬ್ಬರ್ಯ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಅನುದಾನ

2

ವರದಿ : ದಿನೇಶ್ ರಾಯಪ್ಪನಮಠ

ಪೆರ್ಡೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ತಾಲ್ಲೂಕಿನ ಪೆರ್ಡೂರು ವಲಯದ ಬೆಳ್ಳಂಪಳ್ಳಿ ಶ್ರೀ ಬಬ್ಬರ್ಯ ದೇವಸ್ಥಾನ ಜೀರ್ಣೋದ್ದಾರ ಕಾರ್ಯಕಾಗಿ ಪರಮಪೂಜ್ಯ ಡಾ: ಡಿ ವೀರೇಂದ್ರ ಹೆಗಡೆಯವರು 50,000 ರೂಪಾಯಿ ಅನುದಾನ ವನ್ನು ಮಂಜೂರು ಮಾಡಿದ್ದಾರೆ.

ಈ ಅನುದಾನ ಡಿಡಿಯನ್ನು ಉಡುಪಿ ತಾಲ್ಲೂಕಿನ ಯೋಜನಾಧಿಕಾರಿ ರಾಮು.ಎಮ್ ರವರು ಕಮಿಟಿ ಸದಸ್ಯರಿಗೆ ವಿತರಿಸಿದರು.

Advertisement. Scroll to continue reading.

ಈ ಸಂದರ್ಭದಲ್ಲಿ ತಾಲೂಕಿನ ಕೇಂದ್ರ ಒಕ್ಕೂಟ ಸಮಿತಿ ಯ ಅಧ್ಯಕ್ಷರಾದ ಶಮಿತಾ ಪಿ ಶೆಟ್ಟಿ , ವಲಯದ ಮೇಲ್ವಿಚಾರಕರ ಸುಧೀರ್ ಹಂಗಳೂರು, ಒಕ್ಕೂಟ ಪದಾಧಿಕಾರಿಗಳು, ವಲಯದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!