Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಏಪ್ರಿಲ್ 6 ರಂದು ಜನಶತ್ರು 3.0 ನಾಟಕ ಪ್ರದರ್ಶನ

1

ಉಡುಪಿ : ರಥಬೀದಿ ಗೆಳೆಯರು ಉಡುಪಿ ಸಾಂಸ್ಕೃತಿಕ ವೇದಿಕೆ ವತಿಯಿಂದ ಕಿನ್ನರ ಮೇಳ ತುಮರಿ ಅಭಿನಯಿಸುವ ಜನಶತ್ರು 3.0 ನಾಟಕ ಪ್ರದರ್ಶನ ಏಪ್ರಿಲ್ 6 ರಂದು ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಲಿದೆ. ನಾಟಕವನ್ನು ಎಸ್.ಸುರೇಂದ್ರನಾಥ್ ರಚಿಸಿ, ನಿರ್ದೇಶಿಸಿದ್ದು, ಸಂಜೆ 6.30 ಕ್ಕೆ ಸರಿಯಾಗಿ ನಾಟಕ ಆರಂಭಗೊಳ್ಳಲಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!