Connect with us

Hi, what are you looking for?

Diksoochi News

ಕರಾವಳಿ

ಬೆಳ್ತಂಗಡಿ : ಸವಣಾಲು ಗ್ರಾಮದ ಶ್ರೀದುರ್ಗಾಕಾಳಿಕಾಂಬ ಕ್ಷೇತ್ರ ಕಾಳಿಬೆಟ್ಟ: ಶ್ರೀಅಶ್ವತ್ಥ ಉಪನಯನ, ವಿವಾಹ ಮಹೋತ್ಸವ

2

ಬೆಳ್ತಂಗಡಿ : ಸವಣಾಲು ಗ್ರಾಮದ ಶ್ರೀದುರ್ಗಾಕಾಳಿಕಾಂಬ ಕ್ಷೇತ್ರ, ಕಾಳಿಬೆಟ್ಟದಲ್ಲಿ ಏಪ್ರಿಲ್ 5 ರಿಂದ ಏಪ್ರಿಲ್ 7 ರ ಗುರುವಾರದ ವರೆಗೆ

ಶ್ರೀ ಅಶ್ವತ್ಥ ಉಪನಯನ – ವಿವಾಹ ಮಹೋತ್ಸವ ವು ವೈದಿಕ
ವಿಧಿ ವಿಧಾನಗಳೊಂದಿಗೆ ನಡೆಯಲಿದೆ.

ಅನ್ನಸಂತರ್ಪಣೆ ಕೂಡ ಜರಗಲಿರುವುದು. ಆ ಪ್ರಯುಕ್ತ ತಾವೆಲ್ಲರೂ ಶ್ರೀ ಕ್ಷೇತ್ರಕ್ಕೆ ಆಗಮಿಸಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರಸಾದವನ್ನು ಸ್ವೀಕರಿಸಿ, ಶ್ರೀ ಅಶ್ವತ್ಥ ನಾರಾಯಣ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಮುಹೂರ್ತದ ವಿವರ :
ಉಪನಯನ – 06/04/2022, ಬುಧವಾರ – ಬೆಳಗ್ಗೆ 10:30ರಿಂದ – ವೃಷಭ ಲಗ್ನ

Advertisement. Scroll to continue reading.

ವಿವಾಹ – 07/04/2022, ಗುರುವಾರ – ಬೆಳಗ್ಗೆ 10:02ರಿಂದ – ವೃಷಭ ಲಗ್ನ

ಭಕ್ತ ಜನರ ಅವಗಾಹನೆಗೆ,
ದಿನಾಂಕ 07/04/2022ಗುರುವಾರ ದಂದು ಬೆಳಗ್ಗೆ 08:00 ಗಂ.ಯಿಂದ ಶ್ರೀ ಅಶ್ವತ್ಥ ಪೂಜೆ (1,000/-) ಯ ಸಂಕಲ್ಪ
ii) ಹೆಚ್ಚಿನ ವಿವರಗಳಿಗೆ ಶ್ರೀ ಕ್ಷೇತ್ರದ ಕಛೇರಿಯನ್ನು ಸಂಪರ್ಕಿಸಬಹುದು.
iii ) ಶ್ರೀ ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ಕೋವಿಡ್-19ರ ಮಾರ್ಗಸೂಚಿಯ ಪ್ರಕಾರ ನಡೆಯಲಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!