ಬಾರಕೂರು : ತುಳುನಾಡಿನ ರಾಜಧಾನಿ ಬಾರಕೂರಿನ ಸಿಂಹಾಸನ ಗುಡ್ಡೆಯಲ್ಲಿರುವ ಅರಮನೆ ಹನುಮಂತ ದೇವಸ್ಥಾನದಲ್ಲಿ ಹನುಮ ಜಯಂತಿಯಂದು ಪೂಜಿಸಲ್ಪಟ್ಟ ಅರಮನೆ ಹನುಮ. ಗತಕಾಲದಲ್ಲಿ ತುಳುನಾಡಿನ ರಾಜಧಾನಿ ಬಾರಕೂರಿನ ರಾಜ್ಯಭಾರ ಮಾಡಿದ ವಿಕ್ರಮಾದಿತ್ಯರಾಜ ರಾಜ್ಯ ಸಂಚಾರ ಮಾಡುವಾಗ ಮೊದಲು ಈ ಅರಮನೆ ಹನುಮಂತದೇವರಿಗೆ ಪೂಜೆ ಸಲ್ಲಿಸುತ್ತಿರುವ ಐತಿಹ್ಯ ಇದೆ. ಹಾಗಾಗಿ ಅರಮನೆ ಕಾವಲು ರಕ್ಷಕನೆಂದು ಈ ಹನುಮಂತದೇವರು ಎಂದು ಪ್ರಸಿದ್ಧಿ ಪಡೆದಿದೆ.
ಬಾರಕೂರಿನ ಪಂಚಲೀಂಗೇಶ್ವರ,
ಹಾಗೂ ಕುಲಮಹಾಸ್ರೀ ಅಮ್ಮ, ಬೆಣ್ಣೆಕುದುರು ಭಜನಾ ಮಂಡಳಿಯ ಸದಸ್ಯರಿಂದ ಹನುಮದೇವರ ಭಜನಾ ಕಾರ್ಯಕ್ರಮ ನಡೆಯಿತು.

ಅರ್ಚಕರಾದ ಗುರುಪ್ರಸಾದ್ ಅವರ ನೇತೃತ್ವದಲ್ಲಿ, ರಂಗ ಪೂಜೆ ನೇರವೇರಿತು. ನಂತರ ಪ್ರಸಾದ ವಿತರಣೆ ಮಾಡಲಾಯಿತು.
Advertisement. Scroll to continue reading.

In this article:barkuru, Diksoochi news, Diksoochi t v, diksoochi udupi, ಅರಮನೆ ಹನುಮಂತ ದೇವಸ್ಥಾನ
Click to comment

































