Connect with us

Hi, what are you looking for?

Diksoochi News

ಸಿನಿಮಾ

ನಟಿ ತಾರಾ ಅನುರಾಧಾ ಅವರಿಗೆ ಮಾತೃವಿಯೋಗ

0

ಮೈಸೂರು: ಜಿಲ್ಲೆಯಲ್ಲಿ ಶೂಟಿಂಗ್ ಒಂದರದಲ್ಲಿ ಭಾಗವಹಿಸಿದ್ದಂತ ಸಂದರ್ಭದಲ್ಲಿ, ಹಿರಿಯ ನಟಿ ತಾರಾ ಅನುರಾಧ ಅವರ ತಾಯಿ ಪುಷ್ಪ ಟಿ. (76) ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಇಂದು ನಟಿ ತಾರಾ ಅವರೊಂದಿಗೆ ಮೈಸೂರಿನಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ಅವರ ತಾಯಿ ಪುಷ್ಪ ಅವರಿಗೆ ಶೂಟಿಂಗ್ ವೇಳೆ ಅನಾರೋಗ್ಯ ಕಾಣಿಸಿಕೊಂಡಿತ್ತು.

ತಕ್ಷಣ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!