ದಿನಾಂಕ : ೦೬-೦೫-೨೨, ವಾರ : ಶುಕ್ರವಾರ, ತಿಥಿ : ಪಂಚಮಿ, ನಕ್ಷತ್ರ : ಆರ್ದ್ರ
ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ನಾರಾಯಣನ ನೆನೆಯಿರಿ.
ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ಮನೆಯ ಸದಸ್ಯರೊಂದಿಗೆ ಹೊಂದಾಣಿಕೆ ಇರಲಿ. ನಾಗಾರಾಧನೆ ಮಾಡಿ.

ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯ ದೂರವಾಗಲಿದೆ. ಖರ್ಚು ಬೇಡ. ಆರೋಗ್ಯದ ಕಾಳಜಿ ಇರಲಿ. ಗುರುಪೂಜೆ ಮಾಡಿ.
ವಿರೋಧಿಗಳಿಂದ ತೊಂದರೆ. ಎಚ್ಚರ ಇರಲಿ. ಅಧಿಕ ಖರ್ಚು ಬೇಡ. ಹನುಮನ ನೆನೆಯಿರಿ.
ಅಧಿಕ ಖರ್ಚು. ಹಣಕಾಸು ತೊಂದರೆ ಅನುಭವಿಸುವಿರಿ. ನಾಗಾರಾಧನೆ ಮಾಡಿ.
ವ್ಯಾಪಾರಿಗಳಿಗೆ ಲಾಭ ಇರಲಿದೆ. ಕೌಟುಂಬಿಕ ನೆಮ್ಮದಿ. ಗಣೇಶನ ನೆನೆಯಿರಿ.

ಮನೆಯಲ್ಲಿ ಅಶಾಂತಿ. ತಾಳ್ಮೆಯಿಂದ ಇದ್ದರೆ ಉತ್ತಮ. ರಾಮನ ನೆನೆಯಿರಿ.
ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ ನಿಮಗೆ ಮುಕ್ತಿ ಸಿಗಲಿದೆ. ಕೆಲಸದಲ್ಲೂ ಯಶಸ್ಸು. ನಾಗಾರಾಧನೆ ಮಾಡಿ.
ಕೆಲಸದ ವಿಚಾರದಲ್ಲಿ ಅಡೆ ತಡೆ. ತಾಳ್ಮೆಯಿಂದ ನಿಭಾಯಿಸಿ. ಮಾನಸಿಕ ಒತ್ತಡ ಬೇಡ. ರಾಯರ ನೆನೆಯಿರಿ.
ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಕೆಲಸದ ವಿಚಾರದಲ್ಲಿ ತಪ್ಪುಗಳಾಗದಂತೆ ನೋಡಿಕೊಳ್ಳಿ. ಶಿವಾರಾಧನೆ ಮಾಡಿ.

ಅಧಿಕ ಖರ್ಚಿಗೆ ಕಡಿಬಾಣ ಹಾಕಿ. ಕೆಲಸದ ವಿಚಾರದಲ್ಲಿ ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಿ. ದುರ್ಗೆಯ ನೆನೆಯಿರಿ.
ಆದಾಯದಲ್ಲಿ ಹೆಚ್ಚಳ ಕಾಣುವಿರಿ. ಒಡಹುಟ್ಟಿದವರೊಂದಿಗೆ ಸಮಯ ಕಳೆಯುವಿರಿ. ಸಂತಸ. ನಾಗಾರಾಧನೆ ಮಾಡಿ.


































