ವಾಮನಪದವು : ಸೆಲ್ಕೊ ಸೇವಾ ಶಿಬಿರವು ನಾಳೆ ವಾಮನಪದವು ಜಂಕ್ಷನ್ ನಲ್ಲಿ ನಡೆಯಲಿದೆ. ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಶೈಲಜಾ ರಾಜೇಶ್ ಶಿಬಿರ ಉದ್ಘಾಟಿಸಲಿದ್ದಾರೆ.
ಚೆನ್ನೈತ್ತೋಡಿ ಗ್ರಾಪಂ ಅಧ್ಯಕ್ಷ ಭಾರತಿರಾಜೇಂದ್ರ, ಏರಿಯಾ ಮೆನೇಜರ್ ಸೆಲ್ಕೊ ಸೋಲಾರ್ ಸುರೇಖಾ ಹೆಗ್ಡೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿವರಂಜನ್, ಮಂಗಳೂರು ಸೆಲ್ಕೊ ಸೋಲಾರ್ ವ್ಯವಸ್ಥಾಪಕ ರವೀನಾ ಬಂಗೇರ, ಯುವ ಉದ್ಯಮಿ ಪುರುಷೋತ್ತಮ ಶೆಟ್ಟಿ, ಸೆಲ್ಕೊ ಸೋಲಾರ್ ಹಿರಿಯ ಗ್ರಾಹಕ ಬೂಬ ನಾಯ್ಕ್, ಒಕ್ಕೂಟ ಅಧ್ಯಕ್ಷ ಕುಶಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
Advertisement. Scroll to continue reading.