Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಮಂಗಳೂರು ವಿವಿ ಪಠ್ಯಪುಸ್ತಕದಲ್ಲಿ ವಾಸಂತಿ ಅಂಬಲಪಾಡಿ ಅವರ ಕವನ ಸೇರ್ಪಡೆ

3

ಉಡುಪಿ : ಮಂಗಳೂರು ವಿಶ್ವವಿದ್ಯಾನಿಲಯದ ದ್ವಿತೀಯ ಬಿ.ಎ ಮತ್ತು ಬಿ.ಎಸ್.ಡಬ್ಲ್ಯೂ ನಾಲ್ಕನೇ ಸೆಮಿಸ್ಟರ್ ನ ಕಲಾಗಂಗೋತ್ರಿ ಕನ್ನಡ ಪಠ್ಯ ಪುಸ್ತಕದಲ್ಲಿ ಉಡುಪಿಯ ಸಂತ ಸಿಸಿಲಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ದೊಡ್ಡಣಗುಡ್ಡೆ ಯ ವಾಸಂತಿ ಅಂಬಲಪಾಡಿ ಇವರ ನನ್ನಮ್ಮ ನಿನ್ನಮ್ಮನಂತಲ್ಲ ಎಂಬ ಕವನ ಸಂಕಲನ ದಿಂದ ಆರಿಸಿದ ‘ ಮೊಂಬತ್ತಿ ಉರಿಸಿ ಕಾಯುತ್ತಿದ್ದೇವೆ ‘
ಎಂಬ ಕವನ ಸೇರ್ಪಡೆಯಾಗಿದೆ ಎಂದು ವಿಶ್ವ ವಿದ್ಯಾಲಯದ ಸಂಪಾದಕ ಮಂಡಳಿಯ ಪ್ರಕಟಣೆ ತಿಳಿಸಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!