Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾಟ : ರಿಯಾ ಜಿ. ಶೆಟ್ಟಿಗೆ ಚಿನ್ನದ ಪದಕ

1

ಉಡುಪಿ : ಬೋಡೋ ಕಾನ್ ಕರಾಟೆ ಅಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಂಬಲಪಾಡಿ ಇದರ ವತಿಯಿಂದ ನಡೆದ ಎರಡನೇಯ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾಟದಲ್ಲಿ ಕಟ ವಿಭಾಗದಲ್ಲಿ ಮತ್ತು ಕುಮುಟೆ ವಿಭಾಗದಲ್ಲಿ ರಿಯಾ ಜಿ.ಶೆಟ್ಟಿ ಪ್ರಥಮ ಸ್ಥಾನ ಪಡೆದು ಎರಡರಲ್ಲೂ ಚಿನ್ನದ ಪದಕ ಗೆದ್ದಿದ್ದಾರೆ.

ಇವರು ಉಡುಪಿಯ ಒಳಕಾಡು ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಉಡುಪಿ ಹಾವಂಜೆಯ ಗ್ರಾಮದ ಕೀಳಂಜೆಯ ಛಾಯಾಗ್ರಾಹಕ, ಗಣೇಶ್ ಶೆಟ್ಟಿ ಹಾಗೂ ಜಯಲಕ್ಷ್ಮಿ ಶೆಟ್ಟಿಯವರ ಪುತ್ರಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಪರ್ಕಳದ ಪ್ರವೀಣ ಪಿ.ಕೆ.ಸಿ.ಯವರ ಶಿಷ್ಯೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!