ಚಂದನವನ : ದಿವಂಗತ ಹಾಸ್ಯ ನಟ ನರಸಿಂಹರಾಜು ಅವರ ಪುತ್ರಿ ಧರ್ಮವತಿ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು,
ಇಂದು ಮುಂಜಾನೆ 5.30ಕ್ಕೆ ಧರ್ಮವತಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಧರ್ಮವತಿ ಅವರು ಮೂವರು ಮಕ್ಕಳನ್ನು ಅಗಲಿದ್ದಾರೆ.
ಇಂದು ಅವರ ಅಂತ್ಯ ಕ್ರಿಯೆಯನ್ನು ಹೆಬ್ಬಾಳದಲ್ಲಿ ಕುಟುಂಬಸ್ಥರು ನೇರವೇರಿಸಿದ್ದಾರೆ.
Advertisement. Scroll to continue reading.