Connect with us

Hi, what are you looking for?

Diksoochi News

ರಾಷ್ಟ್ರೀಯ

100 ಅಡಿ ಆಳದ ಕಂದಕಕ್ಕೆ ಉರುಳಿದ ಪ್ರಯಾಣಿಕ ವಾಹನ; 22 ಮಂದಿ ಸಾವು

1

ಪಾಕಿಸ್ತಾನ : ಪ್ರಯಾಣಿಕ ವಾಹನ 100 ಅಡಿ ಕಂದಕಕ್ಕೆ ಉರುಳಿದ ಪರಿಣಾಮ 22 ಜನರು ಸಾವನ್ನಪ್ಪಿದ್ದು, ಓರ್ವ ಬಾಲಕ ಗಾಯಗೊಂಡಿರುವ ಘಟನೆ ಬಲೂಚಿಸ್ತಾನದ ಕಿಲ್ಲಾ ಸೈಫುಲ್ಲಾ ಬಳಿ ನಡೆದಿದೆ.

ಇಂದು ಬೆಳಗ್ಗೆ ಘಟನೆ ನಡೆದಿದ್ದು, ಲೋರಲೈನಿಂದ ವಾಹನವು ಝೋಬ್‌ಗೆ ಹೋಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ವಾಹನದಲ್ಲಿ 23 ಮಂದಿ ಝೋಬ್ ಪಟ್ಟಣದಿಂದ ಲೊರಾಲಿಯಾಗೆ ಪ್ರಯಾಣಿಸುತ್ತಿದ್ದರು

Advertisement. Scroll to continue reading.

ಕಿಲ್ಲಾ ಸೈಫುಲ್ಲಾ ಪ್ರದೇಶದ ಅಖ್ತರಾಜೈನ ಪರ್ವತದ ಸೂಕ್ಷ್ಮ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನವು ಕಂದಕಕ್ಕೆ ಉರುಳಿದೆ.

ಪರಿಣಾಮ 22 ಮಂದಿ ಮೃತಪಟ್ಟಿದ್ದಾರೆ. 5 ಮಕ್ಕಳು, ಐವರು ಮಹಿಳೆಯರು ಮತ್ತು 12 ಮಂದಿ ಪುರುಷರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಇನ್ನು ಗಾಯಗೊಂಡಿರುವ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!