Connect with us

Hi, what are you looking for?

Diksoochi News

ರಾಷ್ಟ್ರೀಯ

ಕೊಳಕ್ಕೆ ಉರುಳಿದ ಕಾರು; 8 ಮಂದಿ ಸಾವು

2

ಪುರ್ನಿಯಾ : ಕಾರೊಂದು ಕೊಳಕ್ಕೆ ಉರುಳಿ ಎಂಟು ಜನರು ಪ್ರಾಣ ಕಳೆದುಕೊಂಡಿರುವ ಘಟನ ನಿನ್ನೆ ತಡರಾತ್ರಿ ಬಿಹಾರದ ಪುರ್ನಿಯಾ ಜಿಲ್ಲೆಯ ಕಾಂಜಿಯಾ ಗ್ರಾಮದಲ್ಲಿ ನಡೆದಿದೆ.

ತಾರಾಬಡಿಯಿಂದ ಬರುತ್ತಿದ್ದ ಕಿಶನ್ ಗಂಜ್ ಗೆ ಹೋಗುತ್ತಿದ್ದ ಒಟ್ಟು 10 ಜನರಿರುವ ಕಾರೊಂದು ಕೊಳಕ್ಕೆ ಉರುಳಿದೆ. ಪರಿಣಾಮ 8 ಜನರು ಸಾವನ್ನಪ್ಪಿದ್ದಾರೆ.

ಕೊಳದಿಂದ ಶವಗಳನ್ನ ಹೊರ ತೆಗೆಯಲಾಗಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಮೃತರ ದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!