ಒಡಿಶಾ: ಒಡಿಯಾ ಜನಪ್ರಿಯ ಕಿರುತೆರೆ ನಟಿ ರಶ್ಮಿರೇಖಾ ಓಜಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ನಯಾಪಲ್ಲಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ರಶ್ಮಿ ರೇಖಾ ವಾಸವಿದ್ದರು. ಇವರು ತನ್ನ ಸ್ನೇಹಿತ ಸಂತೋಷ್ ನೊಂದಿಗೆ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದರು ಎನ್ನಲಾಗಿದೆ.
ಜೂನ್ 18 ರ ರಾತ್ರಿ ರಶ್ಮಿ ರೇಖಾ ಬಾಡಿಗೆ ಮನೆಯ ಸೀಲಿಂಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ವೇಳೆ ಅಲ್ಲಿ ‘ತನ್ನ ಸಾವಿಗೆ ಯಾರೂ ಕಾರಣರಲ್ಲʼ ಎಂದು ಬರೆದಿರುವ ಚೀಟಿ ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement. Scroll to continue reading.
ಜಗತ್ಸಿಂಗ್ಪುರ ಜಿಲ್ಲೆಯವರಾದ ರಶ್ಮಿರೇಖಾ ಓಜಾ ಕೆಮಿತಿ ಕಹಿಬಿ ಕಹಾದಲ್ಲಿ ನಿರ್ವಹಿಸಿದ ಪಾತ್ರದಿಂದಾಗಿ ಖ್ಯಾತಿ ಗಳಿಸಿದ್ದರು.