ಬ್ರಹ್ಮಾವರ : ಯಕ್ಷಗಾನ ತರಗತಿಯನ್ನು ಬ್ರಹ್ಮಾವರ ಸರಕಾರಿ ಪ್ರೌಢಶಾಲೆಯಲ್ಲಿ ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಿದರು.
850 ವಿದ್ಯಾರ್ಥಿಗಳನ್ನು ಹೊಂದಿರುವ ಈ ಪ್ರೌಢಶಾಲೆಯಲ್ಲಿ 90 ವಿದ್ಯಾರ್ಥಿನಿಯರು, 50 ವಿದ್ಯಾರ್ಥಿಗಳು ಯಕ್ಷಗಾನ ತರಗತಿಯ ಪ್ರಯೋಜನ ಪಡೆಯುತ್ತಿದ್ದರು.
Advertisement. Scroll to continue reading.