Connect with us

Hi, what are you looking for?

Diksoochi News

ಸಿನಿಮಾ

ಕೆಜಿಎಫ್ 2 ನಟ ಬಿ.ಎಸ್.ಅವಿನಾಶ್ ಕಾರು ಅಪಘಾತ

2

ಬೆಂಗಳೂರು: ಕೆಜಿಎಪ್-2 ಚಿತ್ರ ಖ್ಯಾತಿಯ ಬಿ.ಎಸ್. ಅವಿನಾಶ್ ಅವರ ಕಾರು ಅಪಘಾತಗೊಂಡಿದೆ. ಅದೃಷ್ಟ ವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಕಾರಿನಲ್ಲಿ ತೆರಳುತ್ತಿದ್ದಂತ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

ಅವರ ಬೆಂಚ್ ಕಾರಿಗೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಸಂಪೂರ್ಣ ನಜ್ಜುಗುಜ್ಜಾಗಿದೆ.

Advertisement. Scroll to continue reading.

ನಟ ಅವಿನಾಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಜಿಎಫ್ ಚಿತ್ರದಲ್ಲಿ ಆಂಡ್ರೋಸ್ ಪಾತ್ರದಲ್ಲಿ ಬಿ.ಎಸ್. ಅವಿನಾಶ್ ಮಿಂಚಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!