Connect with us

Hi, what are you looking for?

Diksoochi News

ರಾಷ್ಟ್ರೀಯ

ಸಿ ಬಿ ಎಸ್ ಇ 10ನೇ ತರಗತಿ ಫಲಿತಾಂಶ ಇಂದು ಪ್ರಕಟಗೊಳ್ಳುವುದಿಲ್ಲ : ಮಂಡಳಿ ಸ್ಪಷ್ಟನೆ

0

ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಇಂದು 10 ನೇ ತರಗತಿ ಟರ್ಮ್ 2 ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸುವುದಿಲ್ಲ ಎಂದು ಹೇಳಿದೆ.

ಫಲಿತಾಂಶಗಳನ್ನು ಇಂದು ಬೆಳಿಗ್ಗೆ 11 ಗಂಟೆಗೆ cbse.gov.in ಮತ್ತು cbseresults.nic.in ಅಪ್ಲೋಡ್ ಮಾಡಬೇಕಾಗಿತ್ತು, ಆದರೆ ಈಗ, ಫಲಿತಾಂಶ ಘೋಷಣೆಯ ದಿನಾಂಕ ದೃಢೀಕರಿಸಿಲ್ಲ.

ಏಪ್ರಿಲ್ 26 ರಿಂದ ಮೇ 24, 2022 ರವರೆಗೆ ಟರ್ಮ್ 2 ಪರೀಕ್ಷೆಗಳು ನಡೆದಿದ್ದು, 21 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

Advertisement. Scroll to continue reading.

ಸಿಬಿಎಸ್‌ಇ ‘ಪರೀಕ್ಷಾ ಸಂಗಮ್’ ಎಂಬ ಹೊಸ ಪೋರ್ಟಲ್ ಅನ್ನು ಪ್ರಾರಂಭಿಸಿದ್ದು, ಅದರಲ್ಲಿ ಪರೀಕ್ಷಾ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗುತ್ತದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!