ದಿನಾಂಕ : ೧೫-೦೭-೨೨, ವಾರ: ಶುಕ್ರವಾರ, ನಕ್ಷತ್ರ : ಶ್ರಾವಣ, ತಿಥಿ : ದ್ವಿತೀಯ
ಅನಗತ್ಯ ವಿಚಾರಗಳಿಂದ ದೂರವಿರಿ. ಕೋಪ ನಿಯಂತ್ರಣ ಅಗತ್ಯ. ರಾಮನ ನೆನೆಯಿರಿ.
ಯಾರನ್ನೂ ಕುರುಡಾಗಿ ನಂಬದಿರಿ. ನಿಮ್ಮ ಎಚ್ಚರಿಕೆಯಲ್ಲಿ ನೀವಿದ್ದಷ್ಟು ಉತ್ತಮ. ನಾಗಾರಾಧನೆ ಮಾಡಿ.

ಪ್ರೇಮಿಗಳಿಗೆ ವಿವಾಹ ಭಾಗ್ಯ. ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಶಿವನ ಆರಾಧಿಸಿ.
ಉತ್ತಮ ಅವಕಾಶಗಳನ್ನು ಪಡೆಯುವಿರಿ. ಜವಾಬ್ದಾರಿ ಹೆಚ್ಚಲಿದೆ. ದೇವಿಯ ನೆನೆಯಿರಿ.
ಮನೆಯ ವಾತಾವರಣ ಹದಗೆಡಲಿದೆ. ಜಗಳ ಸಾಧ್ಯತೆ. ತಾಳ್ಮೆ ವಹಿಸಿ. ವಿಷ್ಣುವನ್ನು ನೆನೆಯಿರಿ.
ತಾಯಿಯಿಂದ ಲಾಭ. ನಾಲಗೆ ಮೇಲೆ ಹಿಡಿತವಿರಲಿ. ಯಾರನ್ನೂ ನೋಯಿಸದಿರಿ. ರಾಮನ ನೆನೆಯಿರಿ.

ಕೌಟುಂಬಿಕ ನೆಮ್ಮದಿ. ಸಂಗಾತಿಗೆ ಸಮಯ ಕೊಡಿ. ಮಂಜುನಾಥನ ನೆನೆಯಿರಿ.
ಕೆಲಸದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ವ್ಯಾಪಾರಿಗಳಿಗೆ ನಷ್ಟ. ಚಿಂತೆ ಬೇಡ. ಶಿವನ ಆರಾಧಿಸಿ.
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಇಂದು ದುಬಾರಿ ದಿನ. ಅಧಿಕ ಖರ್ಚು. ಶನೈಶ್ಚರನ ನೆನೆಯಿರಿ.
ಆರ್ಥಿಕ ಲಾಭ. ಮನೆಯ ವಾತಾವರಣ ಶಾಂತವಾಗಿರುತ್ತದೆ. ಗಣಪನ ನೆನೆಯಿರಿ.

ಮನೆಯಲ್ಲಿ ಜಗಳ. ಕಿರಿ ಕಿರಿ ಅನುಭವಿಸುವಿರಿ. ಆರೋಗ್ಯದ ಕಾಳಜಿ ವಹಿಸಿ. ರಾಯರ ಆರಾಧಿಸಿ.
ಕೆಲಸದ ವಿಚಾರದಲ್ಲಿ ಶ್ರಮದ ಅಗತ್ಯವಿದೆ. ಕೌಟುಂಬಿಕ ನೆಮ್ಮದಿ, ಶಾಂತಿ ಇರಲಿದೆ. ಗುರುವ ನೆನೆಯಿರಿ.


































