Connect with us

Hi, what are you looking for?

Diksoochi News

ಸಿನಿಮಾ

ಬಹುಭಾಷಾ ನಟ ಅರ್ಜುನ್ ಸರ್ಜಾಗೆ ಮಾತೃ ವಿಯೋಗ

2

ಸಿನಿಮಾ : ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮಿದೇವಮ್ಮ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ವಿಧಿವಶರಾಗಿದ್ದಾರೆ.

ಪ್ರಖ್ಯಾತ ನಟ‌ ಶಕ್ತಿಪ್ರಸಾದ್ ಅವರ ಪತ್ನಿಯಾಗಿರುವ ಲಕ್ಷ್ಮಿದೇವಮ್ಮ ಅವರು ಅನಾರೋಗ್ಯದಿಂದ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇನ್ನು ಅರ್ಜುನ್ ಸರ್ಜಾ ಅವರು ಕೆಲ ತಿಂಗಳ ಹಿಂದೆ ಮಾವನನ್ನ ಕಳೆದುಕೊಂಡಿದ್ದರು. ಕಲಾತಪಸ್ವಿ ಎಂದು ಖ್ಯಾತರಾಗಿದ್ದ ನಟ ರಾಜೇಶ್ ಅವರು ಫೆಬ್ರವರಿಯಲ್ಲಿ ಅನಾರೋಗ್ಯದ ಕಾರಣದಿಂದ ವಿಧಿವಶರಾಗಿದ್ದರು. ಇದೀಗ ಮತ್ತೊಂದು ದುಃಖ ಕುಟುಂಬಕ್ಕೆ ಎದುರಾಗಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!