Connect with us

Hi, what are you looking for?

Diksoochi News

Uncategorized

ಕಾಮನ್ ವೆಲ್ತ್ ಗೇಮ್ಸ್ 2022 : ಜೂಡೋದಲ್ಲಿ ಕಂಚು ಗೆದ್ದ ವಿಜಯ್ ಕುಮಾರ್ ಯಾದವ್

1

ಕಾಮನ್ ವೆಲ್ತ್ ಗೇಮ್ಸ್ 2022 : ಭಾರತದ ಪದಕಗಳ ಭೇಟೆ ಮುಂದುವರೆದಿದ್ದು, ಜುಡೋ ಸ್ಪರ್ಧೆಯಲ್ಲಿ ಭಾರತದ ವಿಜಯ್ ಕುಮಾರ್ ಯಾದವ್ ಅವರು ಕಂಚಿನ ಪದಕ ಗೆದ್ದಿದ್ದಾರೆ.

ಪುರುಷರ 60 ಕೆಜಿ ಜೂಡೋ ಪಂದ್ಯದಲ್ಲಿ ವಿಜಯ್ ಕುಮಾರ್ ಯಾದವ್ ಸೈಪ್ರಸ್ನ ಪೆಟ್ರೋಸ್ ಕ್ರಿಟೊಡೌಲಿಡೆಸ್ ಅವರನ್ನು ಸೋಲಿಸಿದರು.

ಈ ಮೂಲಕ ಭಾರತಕ್ಕೆ ಕಂಚಿನ ಪದಕವನ್ನು ವಿಜಯ್ ಕುಮಾರ್ ಯಾದವ್ ತಂದುಕೊಟ್ಟಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!