ವರದಿ : ಬಿ.ಎಸ್. ಆಚಾರ್ಯ
ಬ್ರಹ್ಮಾವರ : ಇಂದು ಎಲ್ಲಡೆಯಲ್ಲಿ ನಾಗರಪಂಚಮಿ ಹಬ್ಬ ಪ್ರಕೃತಿಮಾತೆಯ ಪೂಜೆಯಂತೆ ನಾಗ ಬನಗಳಿಗೆ ತನು ತಂಬಿಲ ಕ್ಷೀರ ಸಿಯಾಳ ಅಭಿಷೇಕ ನಡೆಯುತ್ತಿದೆ .
ಬಾರಕೂರು ಬಂಡೀಮಠದಲ್ಲಿರುವ ಅನೇಕ ನಾಗ ಬನದಲ್ಲಿ ಪೂಜೆ ಜರುಗಿತು.

ಪುರಾತನ ನಾಗರಡಿ ಕ್ಷೇತ್ರದಲ್ಲಿ ಇಂದು ನಾನಾ ಭಾಗದ ಜನರು ಬಂದು ಸೇವೆ ಸಲ್ಲಿಸಿದರು.
ಬಾರಕೂರು ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನಾಗಬನ, ಕಚ್ಚೂರು ನಾಗೇಶ್ವರ ದೇವಸ್ಥಾನ, ಕಾಳಿಕಾಂಬಾ ದೇವಸ್ಥಾನ, ಏಕನಾಥೇಶ್ವರೀ ದೇವಸ್ಥಾನ ಧರ್ಮಶಾಲೆ ಮಾಸ್ತಿ ಅಮ್ಮನವರ ದೇವಸ್ಥಾನದ ನಾಗ ಬನದಲ್ಲಿ, ಬ್ರಹ್ಮಾವರ ವಾರಂಬಳ್ಳಿ ನಾಗ ಬನದಲ್ಲಿ ಕೂಡಾ ಅನೇಕ ಭಕ್ತರು ಆಗಮಿಸಿ ನಾನಾ ಸೇವೆ ಸಲ್ಲಿಸಿದರು.






Advertisement. Scroll to continue reading.

In this article:brahmavara, Diksoochi news, diksoochi Tv, diksoochi udupi, nagara panchami
Click to comment

































