Connect with us

Hi, what are you looking for?

Diksoochi News

Uncategorized

ಕಾಮನ್‌ವೆಲ್ತ್ ಗೇಮ್ಸ್ 2022:‌ ಜೂಡೋದಲ್ಲಿ ಬೆಳ್ಳಿ ಗೆದ್ದ ತುಲಿಕಾ ಮಾನ್‌

1

ಕಾಮನ್‌ವೆಲ್ತ್ ಗೇಮ್ಸ್ 2022:‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ತುಲಿಕಾ ಮಾನ್ ಮಹಿಳಾ ಜೂಡೋ 78 ಕೆಜಿ ವಿಭಾಗದಲ್ಲಿ ಬುಧವಾರ ನಡೆದ ಫೈನಲ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ನಾಲ್ಕು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿರುವ 22 ವರ್ಷದ ತುಲಿಕಾ ಮಾನ್ ಫೈನಲ್‌ನಲ್ಲಿ ಸ್ಕಾಟ್‌ಲ್ಯಾಂಡ್‌ನ ಸಾರಾ ಅಡ್ಲಿಂಗ್ಟನ್‌ ವಿರುದ್ಧ 1-10ರಲ್ಲಿ ಸೋತು ಬೆಳ್ಳಿ ಪಡೆಯುವಲ್ಲಿ ತೃಪ್ತರಾದರು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ತುಲಿಕಾ ಅವರು ನ್ಯೂಜಿಲೆಂಡ್‌ನ ಸಿಡ್ನಿ ಆಂಡ್ರ್ಯೂಸ್ ಅವರನ್ನು . ಕೇವಲ ಮೂರು ನಿಮಿಷಗಳಲ್ಲಿ ಸೋಲಿಸಿದ್ದರು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!