ಕಾಮನ್‌ವೆಲ್ತ್ ಗೇಮ್ಸ್ 2022 : ಭಾರತದ ತಾರಾ ಸ್ಕ್ವ್ಯಾಶ್ ಆಟಗಾರ ಸೌರವ್ ಘೋಷಾಲ್ ಪುರುಷರ ಸಿಂಗಲ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದು ಸಾಧನೆ ಮೆರೆದಿದ್ದಾರೆ.
ಅವರು ಇಂಗ್ಲೆಂಡ್‌ನ ಜೇಮ್ಸ್ ವಿಲ್ಸ್ಟ್ರೊಪ್ ವಿರುದ್ಧ 11-6, 11-1,11-4 ಅಂತರದಲ್ಲಿ ಜಯ ದಾಖಲಿಸಿದರು. ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲಿಯೇ ಭಾರತಕ್ಕೆ ಸ್ಕ್ವ್ಯಾಷ್ ಸಿಕ್ಕ ಮೊದಲ ಪದಕ ಇದಾಗಿದೆ.
Advertisement. Scroll to continue reading.