ಲಕ್ನೋ: ಬಾಲಿವುಡ್ ಖ್ಯಾತ ನಟ, ರಂಗಭೂಮಿ ಕಲಾವಿದ ಮಿಥಿಲೇಶ್ ಚತುರ್ವೇದಿ ಕೊನೆಯುಸಿರೆಳೆದಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ನಿನ್ನೆ ಲಕ್ನೋದಲ್ಲಿ ಅವರು ಅಸುನೀಗಿದ್ದಾರೆ.
ಮಿಥಿಲೇಶ್ ಚತುರ್ವೇದಿ ಅವರು ಅನೇಕ ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಫಿಜಾ, ಕೋಯಿ ಮಿಲ್ ಗಯಾ, ಸತ್ಯ, ಗದರ್: ಏಕ್ ಪ್ರೇಮ್ ಕಥಾ, ಬಂಟಿ ಔರ್ ಬಬ್ಲಿ, ಕ್ರಿಶ್, ತಾಲ್, ಮೊಹಲ್ಲಾ ಅಸ್ಸಿ ಮತ್ತು ರೆಡಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕಿರುತೆರೆಯಲ್ಲಿಯೂ ನಟಿಸಿದ್ದಾರೆ. ಪಟಿಯಾಲಾ ಬೇಬ್ಸ್, ನೀಲಿ ಚತ್ರಿ ವಾಲೆ, ಕಯಾಮತ್ ಮುಂತಾದ ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದರು.
Advertisement. Scroll to continue reading.

ಕ್ಯಾಮ್ 1992: ದಿ ಹನ್ಸಲ್ ಮೆಹ್ತಾ ಸ್ಟೋರಿ ಎಂಬ ವೆಬ್ ಸರಣಿಯಲ್ಲಿ ಕೆಲಸ ಮಾಡಿದ್ದಾರೆ.
In this article:bollywood, Diksoochi news, diksoochi Tv, diksoochi udupi, Mithilesh Chaturvedi
Click to comment

































