Connect with us

Hi, what are you looking for?

Diksoochi News

Uncategorized

ಕಾಮನ್‌ವೆಲ್ತ್ ಗೇಮ್ಸ್ 2022 : 10 ಸಾವಿರ ಮೀ ರೇಸ್ ವಾಕ್‌‌ನಲ್ಲಿ ಸಂದೀಪ್ ಕುಮಾರ್‌ಗೆ ಕಂಚು

1

ಕಾಮನ್‌ವೆಲ್ತ್ ಗೇಮ್ಸ್ 2022 : ಪುರುಷರ 10,000 ಮೀಟರ್ ರೇಸ್ ವಾಕ್‌ ಫೈನಲ್‌ನಲ್ಲಿ ಮೂರನೇ ಸ್ಥಾನ ಪಡೆದ ನಂತರ ಭಾರತದ ಅಥ್ಲೀಟ್ ಸಂದೀಪ್ ಕುಮಾರ್ ಭಾರತದ ಪದಕ ಪಟ್ಟಿಗೆ ಮತ್ತೊಂದು ಕಂಚಿನ ಪದಕವನ್ನು ಸೇರಿಸಿದ್ದಾರೆ.

ಫೈನಲ್ ನಲ್ಲಿ ಕುಮಾರ್ 38:49.21 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಕೆನಡಾದ ಇವಾನ್ ಡನ್ಫೀ 38:36.37 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಪಡೆದರು.

ಆಸ್ಟ್ರೇಲಿಯಾದ ಡೆಕ್ಲಾನ್ ಟಿಂಗೆ ಬೆಳ್ಳಿ ಪದಕ ಗೆದ್ದರು. ಅವರು 38:42.33 ಸೆಕೆಂಡುಗಳಲ್ಲಿ ಗುರಿ ತಲುಪಿದರು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!