ಕಾಮನ್ ವೆಲ್ತ್ ಗೇಮ್ಸ್ 2022 : ಟೇಬಲ್ ಟೆನಿಸ್ ಮಿಶ್ರ ಡಬಲ್ಸ್ ನಲ್ಲಿ ಭಾರತದ ಹಿರಿಯ ಸ್ಟಾರ್ ಶರತ್, ಯುವ ಆಟಗಾರ್ತಿ ಶ್ರೀಜಾ ಅಕುಲಾ ಫೈನಲ್ ಗೆದ್ದು ಚಿನ್ನದ ಪದಕ ಗೆದ್ದರು.
40 ವರ್ಷದ ಶರತ್ ಮತ್ತು 24 ವರ್ಷದ ಶ್ರೀಜಾ ಅವರು ಮಲೇಷ್ಯಾವನ್ನು 3-1 ರಿಂದ ಸೋಲಿಸಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.
ಇದು ಶ್ರೀಜಾ ಅವರ ಮೊದಲ ಕಾಮನ್ವೆಲ್ತ್ ಕ್ರೀಡಾಕೂಟದ ಪದಕವಾಗಿದ್ದು, ಶರತ್ ಅವರ 12 ನೇ ಪದಕವಾಗಿದೆ
Advertisement. Scroll to continue reading.

ಬಾಕ್ಸರ್ ಸಾಗರ್ ಅಹ್ಲಾವತ್ ಬೆಳ್ಳಿ ಪದಕ ಗೆದ್ದಿದ್ದಾರೆ. ಅವರು ಪುರುಷರ 92 ಕೆಜಿ ಫೈನಲ್ ವಿಭಾಗದಲ್ಲಿ ಇಂಗ್ಲೆಂಡ್ನ ಡೆಲೀಶಿಯಸ್ ಓರಿಯೊ ವಿರುದ್ಧ 0-5 ಅಂತರದಿಂದ ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ.
In this article:Common wealth Games 2022, Diksoochi news, diksoochi Tv, diksoochi udupi, Sagar Ahlawat, sharath, shreeja
Click to comment

































