Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಗೋವಿಗಾಗಿ ಮೇವು ಅಭಿಯಾನ; ಪೂರ್ವಭಾವಿ ಸಭೆ

1

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಗೋವಿಗಾಗಿ ಮೇವು ಅಭಿಯಾನ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಅಗಸ್ಟ್ 14 ರಿಂದ ಆರಂಭಗೊಳ್ಳಲಿರುವ ಈ ವರ್ಷದ ಅಭಿಯಾನದ ಚಾಲನೆ ಅಂಗವಾಗಿ ಕೋಟ – ಸಾಲಿಗ್ರಾಮ ವಲಯದ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಸಭೆಯು ನಡೆಯಿತು.

ಈ ಸಭೆಯು ಗೋವಿಗಾಗಿ ಮೇವು ಸ್ಥಾಪಕರಾದ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಅವರ ನೇತೃತ್ವದಲ್ಲಿ ಹಿರೇಮಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

Advertisement. Scroll to continue reading.

ಈ ಸಂದರ್ಭದಲ್ಲಿ ಗೋವಿಗಾಗಿ ಮೇವು ಚಿಕ್ಕಮಗಳೂರು ಉಸ್ತುವಾರಿ ನಾಗೇಂದ್ರ ಪುತ್ರನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಪೂಜಾರಿ ಕೋಟ, ಕೋಟ ವಲಯ ನೂತನ ಅಧ್ಯಕ್ಷ ಕ್ರಷ್ಞಮೂರ್ತಿ ಮರಕಾಲ, ಪ್ರಧಾನ ಕಾರ್ಯದರ್ಶಿ ಕೃಷ್ಣ ಆಚಾರ್, ಗೌರವ ಅಧ್ಯಕ್ಷ ಉಮೇಶ್ ಪೂಜಾರಿ ಹಂದಟ್ಟು, ಕೋಟ -ಸಾಲಿಗ್ರಾಮ ವಲಯದ ಮಹಿಳಾ ಅಧ್ಯಕ್ಷೆ ವಿದ್ಯಾ ಸಾಲ್ಯಾನ್, ಸುಜಾತಾ ಬಾಯಿರಿ ಬಾರಿಕೆರೆ, ಕಿರಣ್ ಸಾಲಿಗ್ರಾಮ ಮುಂತಾದವರು ಉಪಸ್ಥಿತರಿದ್ದರು

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!