Connect with us

Hi, what are you looking for?

Diksoochi News

ಕರಾವಳಿ

ಹಂಗಾರಕಟ್ಟೆ ಮಹಿಳಾ ಮಂಡಲ, ಬ್ರಹ್ಮಶ್ರೀ ಗುರು ನಾರಾಯಣ ಬಿಲ್ಲವ ಸಂಘ ಸರ್ವೋದಯ ಯುವಕ ಮಂಡಲದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

2

ಹಂಗಾರಕಟ್ಟೆ : ಮಹಿಳಾ ಮಂಡಲ, ಸರ್ವೋದಯ ಯುವಕ ಮಂಡಲ, ಬ್ರಹ್ಮಶ್ರೀ ಗುರು ನಾರಾಯಣ ಬಿಲ್ಲವ ಸಂಘ ಹಂಗಾರಕಟ್ಟೆ, ಬಾಳ್ಕುದ್ರು ಇವರ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವ ನಡೆಯಿತು.

ಹಂಗಾರಕಟ್ಟೆ ಚೇತನಾ ಹೈಸ್ಕೂಲ್‌ನ ನಿವೃತ್ತ ಮುಖ್ಯೋಪಾಧ್ಯಾಯ ಗಣೇಶ್ ಜಿ. ಧ್ವಜಾರೋಹಣ ನೆರವೇರಿಸಿದರು.


ಈ ಸಂದರ್ಭ ಮಹಿಳಾ ಮಂಡಲ, ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!