ಉಡುಪಿ : ದಿಕ್ಸೂಚಿ ಟಿವಿ ನಡೆಸಿದ ಎರಡನೇ ವರ್ಷದ ‘ಚೆಲ್ವ ಕೃಷ್ಣ ಸ್ಪರ್ಧೆ – 2022’ ರ ಫಲಿತಾಂಶ ಪ್ರಕಟಗೊಂಡಿದೆ.
ಸ್ಪರ್ಧೆಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಬಂದಿದ್ದು, ಹೆಚ್ಚು ವೀಕ್ಷಣೆ ಪಡೆದ ಮೂರು ಮಕ್ಕಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಫಲಿತಾಂಶ :
ಪ್ರಥಮ ಸ್ಥಾನ :
ಅಧೀಶ್. ಎ. ಪೂಜಾರಿ, ಮರೋಳಿ
Advertisement. Scroll to continue reading.

ದ್ವಿತೀಯ ಸ್ಥಾನ :
ಪ್ರಿಶಾ ಪ್ರಶಾಂತ್ ಶೆಟ್ಟಿ, ಪಡು ಬೈಕಾಡಿ, ಬ್ರಹ್ಮಾವರ
ತೃತೀಯ ಸ್ಥಾನ :
ನಮಸ್ಯಾ ನಿತೀಶ್ ಪೂಜಾರಿ, ನಾಯರ್‌ಗುತ್ತು, ಹಿರಿಯಡಕ
ವಿಜೇತರಾದ ಮೂರು ಮಕ್ಕಳಿಗೂ ಅಭಿನಂದನೆಗಳು
ಭಾಗವಹಿಸಿದ ಎಲ್ಲಾ ಚೆಲ್ವ ಕೃಷ್ಣರಿಗೂ ಧನ್ಯವಾದಗಳು
Advertisement. Scroll to continue reading.

ದಿಕ್ಸೂಚಿ ಟಿವಿ “ಚೆಲ್ವ ಕೃಷ್ಣ ಸ್ಪರ್ಧೆ – 2022″ಯ ಫಲಿತಾಂಶ ಪ್ರಕಟ| Video
In this article:Chelva Krishna - 2022, Diksoochi news, diksoochi Tv, diksoochi udupi

Click to comment