ಉಡುಪಿ : ಗಣೇಶ ಚತುರ್ಥಿ ಎಂದರೆ ಸಂಭ್ರಮ ಸಡಗರ. ಮನೆಯಲ್ಲಿ ಗಣಪತಿಯನ್ನು ಕೂರಿಸುವ ಖುಷಿ ಮನೆಮಂದಿಗೆಲ್ಲ…ವಿಶೇಷ ಖಾದ್ಯಗಳನ್ನು ತಿನಿಸು ಪ್ರಿಯ ಗಣಪನಿಗೆ ಬಡಿಸುವುದಿದೆ.
ಅಂತೆಯೇ ತುಳುನಾಡಿನಲ್ಲಿ ಪಂಚಕಚ್ಚಾಯ, ಕಬ್ಬು, ಅರಶಿನ ಎಲೆ ಕಡುಬು, ಮೂಡೆಯನ್ನು ಬಡಿಸುವ ಸಂಪ್ರದಾಯವಿದೆ.
ವಿಶೇಷ ಹೂ, ಅಲಂಕಾರಗಳನ್ನು ಮಾಡಿ ಗಣಪನ ಆರಾಧನೆ ನಡೆಯುತ್ತದೆ. ಹೇಗಿರುತ್ತೆ ಸಂಭ್ರಮ ಅನ್ನೋದಕ್ಕೆ ವೀಡಿಯೋ ನೋಡಿ…
Advertisement. Scroll to continue reading.
ಮನೆಗೆ ಬಂದ ಗಣೇಶ…ಮೂಡೆ…ಪಂಚಕಜ್ಜಾಯ..ಆಹಾ! ಎಂತಹ ಸಂಭ್ರಮ| Video