Connect with us

Hi, what are you looking for?

Diksoochi News

Uncategorized

ಆ ಶಬ್ದಕ್ಕೆ ರಾತ್ರೋರಾತ್ರಿ ಬೆಚ್ಚಿ ಬಿದ್ದ ಶಿವಮೊಗ್ಗ ನಗರ!

0

ಶಿವಮೊಗ್ಗ : ರಾತ್ರಿ ಇದ್ದಕ್ಕಿದ್ದಂತೆ ಭೂಮಿ ಕಂಪಿಸಿದಂತಾಗಿ ಶಿವಮೊಗ್ಗ ನಗರವೇ ಬೆಚ್ಚಿ ಬಿದ್ದಿದೆ. ರಾತ್ರಿ 10.30 ರ ಸುಮಾರಿಗೆ ಭೂಮಿ ಕಂಪಿಸಿದೆ. ಎಲ್ಲರೂ ಭೂಕಂಪವೆಂದುಕೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇಡೀ ಶಿವಮೊಗ್ಗ ಮಂದಿ ಭಯಭೀತರಾಗಿದ್ದಾರೆ. ಭದ್ರಾವತಿಯಲ್ಲೂ ಇಂತಹುದೇ ಅನುಭವವಾಗಿದೆ. ಅಷ್ಟೇ ಅಲ್ಲದೆ ಚಿಕ್ಕಮಗಳೂರಿನಲ್ಲೂ ಭೂಮಿ ಕಂಪಿಸಿದೆ ಎನ್ನಲಾಗಿದೆ.

ಆದರೆ, ಕ್ರಷರ್ ನಲ್ಲಾದ ಭಾರೀ ಸ್ಪೋಟದಿಂದ ಈ ಅವಘಡ ನಡೆದಿದೆ ಎಂಬುದು ಆಮೇಲೆ ತಿಳಿದಿದೆ. ಅತ್ತ‌ ಭಾರೀ ಶಬ್ದಕ್ಕೆ ಜನರು ಗಾಬರಿಗೊಂಡಿದ್ದರೆ, ಇತ್ತ ಹುಣಸೋಡಿನ ರೈಲ್ವೆ ಕ್ರಷರ್ ನಲ್ಲಿ ಕಾರ್ಮಿಕರು ಹೆಣವಾಗಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!