ASIAN GAMES : ಹ್ಯಾಂಗ್ಝೌನಲ್ಲಿ ಶುಕ್ರವಾರ ನಡೆದ ಏಷ್ಯನ್ ಗೇಮ್ಸ್ನಲ್ಲಿ ಶೂಟರ್ಗಳಾದ ಐಶ್ವರಿ ಪ್ರತಾಪ್ ಸಿಂಗ್ ತೋಮರ್, ಸ್ವಪ್ನಿಲ್ ಕುಸಾಲೆ ಮತ್ತು ಅಖಿಲ್ ಶೆರಾನ್ ಪುರುಷರ ರೈಫಲ್ 3 ಪಿ ಟೀಮ್ ಈವೆಂಟ್ನಲ್ಲಿ ಚಿನ್ನ ಗೆದ್ದಿದ್ದಾರೆ.
ಭಾರತವು 1769 ಅಂಕಗಳ ಗಮನಾರ್ಹ ಅಂಕಗಳಿಸಿತು. ಕಳೆದ ವರ್ಷ ಪೆರುವಿನಲ್ಲಿ ಯುಎಸ್ಎನ ಹಿಂದಿನ ದಾಖಲೆಯನ್ನು 8 ಅಂಕಗಳಿಂದ ಮೀರಿಸಿದೆ.

ಇನ್ನು ಇಶಾ ಸಿಂಗ್, ಪಾಲಕ್ ಗುಲಿಯಾ ಮತ್ತು ದಿವ್ಯಾ ಟಿಎಸ್ ಅವರ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ತಂಡವು 1731 ಪಾಯಿಂಟ್ಗಳೊಂದಿಗೆ ಬೆಳ್ಳಿ ಗೆದ್ದಿದೆ.
🥇 1️⃣𝙨𝙩 𝙂𝙊𝙇𝘿 𝙤𝙛 𝙩𝙝𝙚 𝙙𝙖𝙮🔥
🇮🇳's M 50m Rifle 3Ps team, featuring the trio – Aishwary Pratap Singh Tomar, @KusaleSwapnil, and Akhil Sheoran, secured the 𝙂𝙊𝙇𝘿 𝙈𝙀𝘿𝘼𝙇 today, beginning the day on a golden note! 🏆🎯
Let's shower our champions with applause and… pic.twitter.com/YxcsvLXuSG— SAI Media (@Media_SAI) September 29, 2023
