Connect with us

Hi, what are you looking for?

Diksoochi News

Uncategorized

ASIAN GAMES 2023 : ಸ್ಕ್ವಾಷ್ ಸ್ಪರ್ಧೆಯಲ್ಲಿ ಭಾರತಕ್ಕೆ ʻಕಂಚಿನ ಪದಕʼ

1

ASIAN GAMES 2023 : ಏಷ್ಯನ್ ಗೇಮ್ಸ್‌ 2023ರಲ್ಲಿ ಭಾರತ ಪದಕಗಳ ಬೇಟೆ ಮುಂದುವರೆದಿದೆ. ಶುಕ್ರವಾರ ನಡೆದ ಮಹಿಳಾ ಸ್ಕ್ವಾಷ್ ತಂಡವು ಕಂಚಿನ ಪದಕವನ್ನು ಗೆದ್ದಿದೆ.

ಜೋಶ್ನಾ ಚಿನಪ್ಪ, ಅನಾಹತ್ ಸಿಂಗ್ ಮತ್ತು ತನ್ವಿ ಖನ್ನಾ ತಂಡವು ಹಾಂಕಾಂಗ್‌ ವಿರುದ್ಧ 1-2 ರಿಂದ ಸೋತಿದೆ. ಈ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!