ASIAN GAMES 2023 : ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಪುರುಷರ 10,000 ಮೀಟರ್ ಓಟದಲ್ಲಿ ಭಾರತಕ್ಕೆ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದೆ. ಪುರುಷರ 10,000 ಮೀಟರ್ ಓಟದಲ್ಲಿ ಕಾರ್ತಿಕ್ ಕುಮಾರ್ ಬೆಳ್ಳಿ ಗೆದ್ದಿದ್ದಾರೆ.
ಗುಲ್ವೀರ್ ಸಿಂಗ್ ಬೆಳ್ಳಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
Kartik Kumar and Gulveer Singh win silver and bronze medals for India in men's 10000m race— Press Trust of India (@PTI_News) September 30, 2023
ಏಷ್ಯನ್ ಗೇಮ್ಸ್ 2023ರ ಪದಕ ಸ್ಪರ್ಧೆಗಳ 7ನೇ ದಿನವಾದ ಇಂದು ಭಾರತವು ಉತ್ತಮ ಪ್ರದರ್ಶನ ನೀಡುತ್ತಿದೆ. ಭಾರತ ಈಗಾಗಲೇ 10 ಚಿನ್ನದ ಪದಕಗಳನ್ನ ಗೆದ್ದಿದೆ.
Advertisement. Scroll to continue reading.



































