ASIAN GAMES : ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನ ಲಭಿಸಿದೆ.
ಏಷ್ಯನ್ ಗೇಮ್ಸ್ 2023ರ ಸ್ಪರ್ಧೆಯಲ್ಲಿ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಚಂದ್ರಶೇಖರ್ ಶೆಟ್ಟಿ ಕೊರಿಯಾವನ್ನು ಸೋಲಿಸುವ ಮೂಲಕ ಚಿನ್ನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ದಕ್ಷಿಣ ಕೊರಿಯಾದ ಸೋಲ್ಗ್ಯು ಚೋಯ್ ಮತ್ತು ವೊನ್ಹೋ ಕಿಮ್ ಅವರನ್ನು ನೇರ ಗೇಮ್ಗಳಲ್ಲಿ (21-18, 21-16) ಸೋಲಿಸಿ ಐತಿಹಾಸಿಕ ಚಿನ್ನ ಗೆದ್ದರು.
Advertisement. Scroll to continue reading.

𝐋𝐞𝐡𝐫𝐚 𝐃𝐢𝐲𝐚… 🥹🇮🇳
📸: @badmintonphoto @himantabiswa | @sanjay091968 | @lakhaniarun1 #AsianGloryAchieved#AsianGames2022#AsianGames#TeamIndia#IndiaontheRise#BadmintonTwitter#Badminton pic.twitter.com/ezXED6EO9I— BAI Media (@BAI_Media) October 7, 2023
In this article:Asian games 2023, badminton doubles, Chirag Shetty, Diksoochi news, Satwik Sai Raj Rankireddy

Click to comment