ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಮಣೂರು ಗಣಪಯ್ಯ ಆಚಾರ್ಯ( ೮೨) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ಬೆಂಗಳೂರಿನಲ್ಲಿ ನಿಧನರಾದರು.
ಹಲವಾರು ವರ್ಷದ ಹಿಂದೆ ಬೆಂಗಳೂರಿಗೆ ಹೋಗಿ ಮಂಜುಶ್ರೀ ಇಂಟಿರಿಯರ್ಸ್ ಹೆಸರಿನಲ್ಲಿ ಮರದಲ್ಲಿ ಮನೆ, ಕಛೇರಿಗಳ ಒಳಾಂಗಣ ವಿನ್ಯಾಸ ಕಾರ್ಯದಲ್ಲಿ ಪ್ರಸಿದ್ಧರಾಗಿದ್ದು, ಕರಾವಳಿಯ ನೂರಾರು ಮಂದಿಗೆ ಉದ್ಯೋಗ ನೀಡಿ ಜನಪ್ರಿಯರಾಗಿದ್ದರು.
Advertisement. Scroll to continue reading.

ಬೆಂಗಳೂರು ಬಸವೇಶ್ವರ ನಗರದಲ್ಲಿ ವಾಸವಾಗಿದ್ದು ಬೆಂಗಳೂರು ವಿಶ್ವ ಬ್ರಾಹ್ಮಣ ಸಂಘದ ಸದಸ್ಯ , ಕೊಡುಗೈ ದಾನಿಯಾಗಿದ್ದ ಅವರು, ಪತ್ನಿ ೨ ಹೆಣ್ಣು ೧ ಗಂಡು ಮಗನನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಕೋಟದ ಮಣೂರಿನಲ್ಲಿ ಬುಧವಾರ ಸಂಜೆ ನೆರೆವೇರಿತು.
Advertisement. Scroll to continue reading.

In this article:brahmavara, death, Diksoochi news, kota, manooru ganapayya achary, manuru
Click to comment

































