ದೆಹಲಿ : ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಆಫ್ಘಾನಿಸ್ತಾನ ವಿರುದ್ಧ ಎಡವಿದೆ. ಆಫ್ಘಾನಿಸ್ತಾನ ಅದ್ಭುತ ಪ್ರದರ್ಶನದ ಮಂದೆ ಇಂಗ್ಲೆಂಡ್ ಸೋತಿದೆ. ಮೊದಲು ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಆಫ್ಘಾನಿಸ್ತಾನ 284 ರನ್ ಸಿಡಿಸಿತ್ತು.
ಆದರೆ ಈ ಗುರಿ ಚೇಸ್ ಮಾಡಲು ಪರದಾಡಿದ ಇಂಗ್ಲೆಂಡ್ 215 ರನ್‌ಗೆ ಆಲೌಟ್ ಆಗಿದೆ. ಆಫ್ಘಾನಿಸ್ತಾನ 69 ರನ್ ಭರ್ಜರಿ ಗೆಲುವು ದಾಖಲಿಸಿದೆ. ಆರಂಭಿಕ 2 ಪಂದ್ಯದಲ್ಲಿ ಮುಗ್ಗರಿಸಿದ್ದ ಆಫ್ಘಾನಿಸ್ತಾನ ಇದೀಗ ಭರ್ಜರಿಯಾಗಿ ಗೆಲುವಿನ ಮುನ್ನುಡಿ ಬರೆದಿದೆ.
Advertisement. Scroll to continue reading.