Connect with us

Hi, what are you looking for?

Diksoochi News

ರಾಷ್ಟ್ರೀಯ

ಅಕ್ಟೋಬರ್ 21ರಂದು ‘ಮಿಷನ್ ಗಗನಯಾನ’ ಪರೀಕ್ಷಾರ್ಥ ಹಾರಾಟ : ಇಸ್ರೋ

1

ನವದೆಹಲಿ : ಇಸ್ರೋ ಅಕ್ಟೋಬರ್ 21ರಂದು ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್ -1 ಎಂದೂ ಕರೆಯಲ್ಪಡುವ ಟೆಸ್ಟ್ ಡೆವಲಪ್ಮೆಂಟ್ ಫ್ಲೈಟ್ ಮಿಷನ್ -1 (TV-D1)ನ್ನು ಪ್ರಾರಂಭಿಸಲಿದೆ. ಭಾರತೀಯ ಕಾಲಮಾನ ಬೆಳಿಗ್ಗೆ 7 ರಿಂದ 9 ರವರೆಗೆ ಯಾವುದೇ ಸಮಯದಲ್ಲಿ ಈ ಮಿಷನ್ ಪ್ರಾರಂಭಿಸಲಾಗುವುದು ಎಂದು ಇಸ್ರೋ ಎಕ್ಸ್‌ನಲ್ಲಿ ತಿಳಿಸಿದೆ.

“ಮಿಷನ್ ಗಗನಯಾನ: ಟಿವಿ-ಡಿ 1 ಪರೀಕ್ಷಾ ಹಾರಾಟವನ್ನ ಅಕ್ಟೋಬರ್ 21, 2023 ರಂದು ಬೆಳಿಗ್ಗೆ 7 ರಿಂದ 9 ರ ನಡುವೆ ಶ್ರೀಹರಿಕೋಟಾದ ಎಸ್ಡಿಎಸ್ಸಿ-ಶಾರ್‌ನಿಂದ ನಿಗದಿಪಡಿಸಲಾಗಿದೆ” ಎಂದು ಇಸ್ರೋ ಹೇಳಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!