ದಿನಾಂಕ: ೨೨-೧೦-೨೩, ವಾರ : ಭಾನುವಾರ, ನಕ್ಷತ್ರ : ಉತ್ತರಾಷಾಢ, ತಿಥಿ: ಅಷ್ಟಮಿ
ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ಒತ್ತಡ ನಿವಾರಿಸಿಕೊಳ್ಳಿ. ಹನುಮನ ನೆನೆಯಿರಿ.
ಕಚೇರಿಯ ಕೆಲಸದಲ್ಲಿ ಜಾಣ್ಮೆ ಇರಲಿ. ತಪ್ಪುಗಳನ್ನು ತಿದ್ದಿಕೊಳ್ಳಿ. ದುರ್ಗೆಯ ನೆನೆಯಿರಿ.

ಹಣಕಾಸು ವ್ಯವಹಾರ ಬೇಡ. ನಿಮ್ಮ ಶ್ರಮದಿಂದ ಅಂದುಕೊಂಡ ಕಾರ್ಯ ಸಿದ್ಧಿ. ವಿಷ್ಣು ಸಹಸ್ರನಾಮ ಪಠಿಸಿ.
ಕೆಲಸದೊತ್ತಡ ಇರಲಿದೆ. ನೀವು ತಾಳ್ಮೆಯಿಂದ ಇರುವುದು ಅತೀ ಮುಖ್ಯ. ಲಕ್ಷ್ಮಿಯ ಆರಾಧಿಸಿ.
ಕೌಟುಂಬಿಕ ನೆಮ್ಮದಿ. ಮನೆಯಲ್ಲಿ ಶುಭ ಕಾರ್ಯ. ರುದ್ರಾಭಿಷೇಕ ಮಾಡಿ.
ಮಾತಿನಲ್ಲಿ ಹಿಡಿತವಿರಲಿ. ಯಾರನ್ನೂ ನೋಯಿಸದಿರಿ. ರಾಮ ಜಪ ಮಾಡಿ.

ಕೆಲಸದತ್ತ ಎಚ್ಚರ ಅಗತ್ಯ. ಆಹಾರ ಕ್ರಮದತ್ತ ಗಮನ ಅಗತ್ಯ. ಹನುಮನ ನೆನೆಯಿರಿ.
ಮಾನಸಿಕ ಒತ್ತಡ ಇರಲಿದೆ. ವ್ಯಾಪಾರಿಗಳಿಗೆ ನಷ್ಟ. ನಾಗಾರಾಧನೆ ಮಾಡಿ.
ಉಲ್ಲಾಸದಾಯಕ ದಿನ. ಕೌಟುಂಬಿಕ ಸಂತಸ ಅನುಭವಿಸುವಿರಿ. ಹನುಮನ ನೆನೆಯಿರಿ.
ಆರ್ಥಿಕ ಲಾಭ. ಕುಟುಂಬ ಸದಸ್ಯರೊಂದಿಗೆ ಸಾಮರಸ್ಯ ಇರಲಿದೆ. ಶನಿದೇವನ ನೆನೆಯಿರಿ.

ಕೆಲಸದ ವಿಚಾರದ ಅಡೆತಡೆ ನಿವಾರಣೆಯಾಗಲಿದೆ. ಸಂಗಾತಿಯಿಂದ ಮಾನಸಿಕ ನೆಮ್ಮದಿ ಭಂಗ. ನಾಗಾರಾಧನೆ ಮಾಡಿ.
ಹಣಕಾಸು ಸ್ಥಿತಿ ಸುಧಾರಿಸಲಿದೆ. ಕೌಟುಂಬಿಕ ನೆಮ್ಮದಿ. ನಾರಾಯಣನ ನೆನೆಯಿರಿ.



































