Connect with us

Hi, what are you looking for?

Diksoochi News

ಕರಾವಳಿ

ಕಾರ್ಕಳ ಮಾಳ ಘಾಟ್‌ನಲ್ಲಿ ಅಪಘಾತ; ಹಲವರಿಗೆ ಗಾಯ

0

ಕಾರ್ಕಳ :  ಖಾಸಗಿ ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ ನಡೆದ ಪರಿಣಾಮ ಹಲವು ಮಂದಿ ಗಂಭೀರ ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನದ ವೇಳೆ ಕಾರ್ಕಳ ಮಾಳ ಘಾಟ್ ‌ನಲ್ಲಿ ನಡೆದಿದೆ.

ಸಂಗಮೇಶ್‌ (55) , ಸುವರ್ಣ( 45), ಸಾಕ್ಷಿ(20) ಸಾವನ್‌(25),ರಾಘವೇಂದ್ರ (32 ) ಗಂಭೀರವಾಗಿ ಗಾಯಗೊಂಡವರು.

ಶೃಂಗೇರಿಯಿಂದ ಕಾರ್ಕಳ ಮಾರ್ಗವಾಗಿ ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್ ಹಾಗೂ ಉಡುಪಿಯಿಂದ ಶೃಂಗೇರಿ ಕಡೆಗೆ ಹೋಗುತ್ತಿದ್ದ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ.

Advertisement. Scroll to continue reading.

    ಪರಿಣಾಮವಾಗಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಪ್ರಯಾಣಿಕರು ಗಾಯಗೊಂಡಿದ್ದಾರೆ. 

    Click to comment

    Leave a Reply

    Your email address will not be published. Required fields are marked *

    Advertisement

    Trending

    You May Also Like

    error: Content is protected !!