Connect with us

Hi, what are you looking for?

Diksoochi News

ಕರಾವಳಿ

ಮಲ್ಪೆ : ಮೊಬೈಲ್ ಶಾಪ್‍ನಲ್ಲಿ ಕಳ್ಳತನ

1

ಮಲ್ಪೆ : ಮೊಬೈಲ್ ಶಾಪ್‍ನಲ್ಲಿ ಸೊತ್ತುಗಳನ್ನು ಕಳವುಗೈದಿರುವ ಘಟನೆ ಪಡುಕೆರೆ ಕೋಟಟ್ಟುವಿನಲ್ಲಿ ನಡೆದಿದೆ. ಸಂದೀಪ ಎಂಬವರ ಮಲ್ಪೆ ಬಸ್ ನಿಲ್ದಾಣದ ಬಳಿ ಇರುವ ನಿಧಿ ಮೊಬೈಲ್ ಶಾಪ್‍ನಲ್ಲಿ ಡಿ.13 ರಂದು ರಾತ್ರಿ 9.30 ರ ನಂತರ ಘಟನೆ ನಡೆದಿದೆ.

ಯಾವುದೋ ಒಂದು ವಸ್ತುವನ್ನು ಬಳಸಿ ಶಟರ್‍ನ್ನು ತೆರೆದು ಒಳಗೆ ಪ್ರವೇಶಿಸಿದ ಕಳ್ಳರು ಒಂದು ಲಕ್ಷ ಮೌಲ್ಯದ ನಗದು ಹಣ, 33,000/- ರೂಪಾಯಿ ಮೌಲ್ಯದ 1 ಲಾಪ್‍ಟಾಪ್, 11, 000/- ರೂಪಾಯಿ ಮೌಲ್ಯದ ಸಿಸಿಟಿವಿ ಡಿವಿಆರ್, ಹಾರ್ಡ್‍ಡಿಸ್ಕ್ ಪವರ್ ಸಪ್ಲೈರ್ 35,000/- ರೂಪಾಯಿ ಬೆಲೆಯ ಸೆಕೆಂಡ್ ಹ್ಯಾಂಡ್ ಮೊಬೈಲ್‍ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.

Advertisement. Scroll to continue reading.

ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!