ಕಾರ್ಕಳ : ಟಿಪ್ಪರ್ ಲಾರಿಯ ಬ್ಯಾಟರಿ ಕಳವುಗೈದಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಪ್ರೇಮಾನಂದ ಕೆ ಎಂಬವರು ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಶಿವತಿಕೆರೆ ದೇವಸ್ಥಾನದ ಬಳಿ ಇರುವ ನಾಯಕ್ ಪೆಟ್ರೋಲ್ ಬಂಕ್ ಒಳಗಡೆ ನಿಲ್ಲಿಸಿದ ಟಿಪ್ಪರ್ ಲಾರಿಯ ಬ್ಯಾಟರಿ ಕಳವುಗೈಯಲಾಗಿದೆ.
ಬ್ಯಾಟರಿಯು ಸುಮಾರು 30,000/- ರೂಪಾಯಿ ಮೌಲ್ಯದ್ದಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.