Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಬಾಂಧವ್ಯ ಫೌಂಡೇಶನ್‌‌ನಿಂದ ನೆರವು

0

ಉಡುಪಿ : ಮಣಿಪಾಲ ಆಸ್ಪತ್ರೆಯಲ್ಲಿ ಮೆದುಳಿನ ರಕ್ತಸ್ರಾವದಿಂದ ಬಳಲುತಿದ್ದ ಜಯಶಾಯಿನಿ ಎಂಬವರ ಚಿಕಿತ್ಸೆಗೆ ಬಾಂಧವ್ಯ ಫೌಂಡೇಶನ್ ನಿಂದ ತುರ್ತು ಸಹಾಯ ಯೋಜನೆಯಿಂದ 51,200/- ರೂಪಾಯಿಯನ್ನು ಅವರ ತಾಯಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕೆಎಂಸಿ ರಕ್ತ ನಿಧಿಯ ನಿರ್ದೇಶಕ ಶಮಿ ಶಾಸ್ತ್ರಿ, ಕೆಎಂಸಿ ಬ್ಲಡ್ ಬ್ಯಾಂಕ್‌ನ ವಿಶ್ವೇಶ್ ಆಚಾರ್ಯ, ಕೆಎಂಸಿ ಲ್ಯಾಬ್ ವಿಭಾಗದ ಅಶ್ವಿನಿ ಕುಲಾಲ್, ಕೆಎಂಸಿ ಮಣಿಪಾಲದ ಹೆಲ್ಪ್ ಲೈನ್ ವಿಭಾಗದ ಭಾಗ್ಯ, ಉಡುಪಿ ಟೌನ್ ಪೊಲೀಸ್ ಠಾಣೆಯ ಎಎಸ್‌ಐ ಜಯಕರ್ ಐರೋಡಿ, ನಿತ್ಯಾನಂದ ಪೂಜಾರಿ ಮತ್ತು ಬಾಂಧವ್ಯ ಫೌಂಡೇಶನ್ ಟ್ರಸ್ಟ್ ನ ದಿನೇಶ್ ಬಾಂಧವ್ಯ ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!