Connect with us

Hi, what are you looking for?

Diksoochi News

ಕರಾವಳಿ

ಗಂಗೊಳ್ಳಿ : ಮಗನ ಆನಾರೋಗ್ಯದಿಂದ ನೊಂದು ತಾಯಿ ಆತ್ಮಹತ್ಯೆ

0

ಗಂಗೊಳ್ಳಿ : ಮಗನ ಅನಾರೋಗ್ಯದಿಂದ ನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಡ್ಡಿಕೇರಿಯಲ್ಲಿ ನಡೆದಿದೆ.

ಸಾಕು (30) ಆತ್ಮಹತ್ಯೆ ಮಾಡಿಕೊಂಡ ತಾಯಿ.

ಸಾಕು ಗಂಗೊಳ್ಳಿಯ ಗುಡ್ಡಿಕೇರಿಯಲ್ಲಿ  ಗಂಡ ಹಾಗೂ ಮಕ್ಕಳೊಂದಿಗೆ ವಾಸ ಮಾಡಿಕೊಂಡಿದ್ದರು. ಸಾಕುರವರ ಮಗನಾದ ಸುಚಿನ್‌  3 ವರ್ಷದಿಂದ ಕಿಡ್ನಿ ಖಾಯಿಲೆಯಿಂದ ಬಳಲುತ್ತಿದ್ದು, ಮಣಿಪಾಲ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಅತ ಗುಣಮುಖನಾಗದೇ ಇರುವುದರಿಂದ ಸಾಕು ನೊಂದಿದ್ದರು ಎನ್ನಲಾಗಿದೆ.

Advertisement. Scroll to continue reading.

ಇದೇ ವಿಚಾರವಾಗಿ ಜಿಗುಪ್ಸೆಗೊಂಡು ಡಿ.22 ರಂದು ಅಡುಗೆ ಕೋಣೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!