ಕುಂದಾಪುರ : ಮನೆಗೆ ನುಗ್ಗಿ ಚಿನ್ನಾಭರಣ ಕಳವುಗೈದಿರುವ ಘಟನೆ ಕುಂದಾಪುರದ ಕಸಬಾ ಗ್ರಾಮದಲ್ಲಿ ನಡೆದಿದೆ.
ಅಬ್ದುಲ್ ಸಲಾಂ ಅವರ ಮನೆಯ ಪಶ್ಚಿಮದಲ್ಲಿರುವ ಪ್ಯಾಸೇಜಿನ ಉತ್ತರದ ಗೋಡೆಗೆ ಅಳವಡಿಸಿದ ಕಬ್ಬೀಣದ ಗ್ರಿಲ್ ಇರುವ ಬಾಗಿಲಿನ ಚಿಲಕವನ್ನು ತೆಗೆದು ಒಳಪ್ರವೇಶಿಸಿ ಕಳವುಗೈಯಲಾಗಿದೆ.
೩೭೦ ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎನ್ನಲಾಗಿದೆ.
Advertisement. Scroll to continue reading.
ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.