Connect with us

Hi, what are you looking for?

Diksoochi News

ಕರಾವಳಿ

 ಉಡುಪಿ : ಹಾವೇರಿ ಮೂಲದ ವ್ಯಕ್ತಿ ನಾಪತ್ತೆ

0

 ಉಡುಪಿ : ಮೂಲತಃ ಹಾವೇರಿ ಜಿಲ್ಲೆ ಹಾನ್‌ಗಲ್ ತಾಲೂಕು ಕುಂಬಾರಿ ಓಣಿ  ನಿವಾಸಿಯಾದ ಹುಲಗೆಪ್ಪ ಬಂಗಾರಿ (32) ಎಂಬ ವ್ಯಕ್ತಿಯು ಕೆಲಸಕ್ಕಾಗಿ ಕಟಪಾಡಿಗೆ ಬಂದಿದ್ದು, ಅಕ್ಟೋಬರ್ 12  ರಿಂದ ನಾಪತ್ತೆಯಾಗಿರುತ್ತಾರೆ.

     5 ಅಡಿ 10 ಇಂಚು ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ ಹೊಂದಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂ.ಸಂಖ್ಯೆ: 0820-2551033, ಕಾಪು ವೃತ್ತ ನಿರೀಕ್ಷಕರ ಕಛೇರಿ ದೂ.ಸಂಖ್ಯೆ : 0820-2572333, ಪೊಲೀಸ್ ಉಪಾಧೀಕ್ಷಕರ  ಕಛೇರಿ ದೂ.ಸಂಖ್ಯೆ :08258-231333, ಪೊಲೀಸ್ ಅಧೀಕ್ಷಕರ ಕಛೇರಿ ದೂ.ಸಂಖ್ಯೆ : 0820-2534777 ಹಾಗೂ ಜಿಲ್ಲಾ ನಿಸ್ತಂತು ಕೊಠಡಿ ದೂ.ಸಂಖ್ಯೆ: 0820-2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಪು ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!